ಆಡಿ ಕ್ಯೂ 2 ಫಸ್ಟ್ ಡ್ರೈವ್ ರಿವ್ಯೂ | ವಿವರಣೆ ಹಾಗೂ ಇನ್ನಿತರ ವಿವರಗಳು

2020-12-18 46,560

ಆಡಿ ಕಂಪನಿಯು ತನ್ನ ಕ್ಯೂ 2 ಎಸ್‌ಯುವಿಯನ್ನು 2016ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ ಎಸ್‌ಯುವಿಯು ಆಡಿ ಕಂಪನಿಯ ಅತ್ಯುತ್ತಮ ವಾಹನಗಳಲ್ಲಿ ಒಂದಾಗಿದೆ.

ಆಡಿ ಕಂಪನಿಯು ಇತ್ತೀಚೆಗೆ ಕ್ಯೂ 2 ಎಸ್‌ಯುವಿಯ ಫೇಸ್ ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಕ್ಯೂ 2 ಎಸ್‌ಯುವಿಯ ಪ್ರೀ ಫೇಸ್ ಲಿಫ್ಟ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಕೆಲ ತಿಂಗಳ ಹಿಂದೆ ಬಿಡುಗಡೆಗೊಳಿಸಿತ್ತು.

ಈ ಹೊಸ ಕಾಂಪ್ಯಾಕ್ಟ್-ಎಸ್‌ಯುವಿಯು ಭಾರತದಲ್ಲಿರುವ ಕಂಪನಿಯ ಕ್ಯೂ ಸರಣಿಯ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಈ ಎಸ್‌ಯುವಿಯನ್ನು ಎರಡು ದಿನಗಳ ಕಾಲ ಚಾಲನೆ ಮಾಡಿದೆವು. ಆಡಿ ಕ್ಯೂ 2 ಎಸ್‌ಯುವಿಯ ಬಗೆಗಿನ ರಿವ್ಯೂವನ್ನು ಈ ವೀಡಿಯೊದಲ್ಲಿ ನೋಡೋಣ.

Videos similaires